long haul
ನಾಮವಾಚಕ
  1. ದೀರ್ಘ ಸಾಗಣೆ; ದೂರ ಸಾಗಾವಣೆ; ಸರಕನ್ನು ಯಾ ಪ್ರಯಾಣಿಕರನ್ನು ದೀರ್ಘದೂರ ಸಾಗಿಸುವುದು.
  2. ಸುದೀರ್ಘ – ಪ್ರಯತ್ನ ಯಾ ಕಾರ್ಯ; ಬಹಳ ಕಾಲ ಮಾಡಿದ ಪ್ರಯತ್ನ ಯಾ ಕೆಲಸ.